¡Sorpréndeme!

ಅಮೆರಿಕಾದಲ್ಲಿ ಪನ್ನು ಮರ್ಡರ್! ಭಾರತದ ಕೈವಾಡ! ಭಾರತದ ಇಂಟಲಿಜೆನ್ಸ್‌ ಏಜೆಂಟ್ ಅಮೆರಿಕಾದಲ್ಲಿ ಆರೆಸ್ಟ್!

2023-12-01 1 Dailymotion

ಸ್ನೇಹಿತರೆ ಸದ್ಯಕ್ಕೆ ನಿಖಿಲ್ ಗುಪ್ತ ಈ ಹೆಸರು ಇದೀಗ ಪ್ರಪಂಚದಾದ್ಯಂತ ಅತ್ಯಂತ ಸುದ್ದಿಯಲ್ಲಿದೆ. ಅಂದ್ರೆ ಯುಎಸ್ ಮಾಧ್ಯಮಗಳು ಹಾಗೆ ಭಾರತದ ಮಾಧ್ಯಮಗಳು ಇದೀಗ ನಿಖಿಲ್ ಗುಪ್ತ ಎಂಬವ್ಯಕ್ತಿಯ ಹಿಂದೆ ಬಿದ್ದಿದೆ. ಅದರಲ್ಲೂ ಕೂಡ ಅಮೆರಿಕದ ಮಾಧ್ಯಮಗಳು ನಿಖಿಲ್ ಗುಪ್ತಾರನ್ನ ಭಾರತದ ಸರ್ಕಾರಿ ಉದ್ಯೋಗಿ ಅಂತ ಹೇಳಿದ್ದಾರೆ ಆದರೆ ಆತನನ್ನ ಸರ್ಕಾರಿ ಉದ್ಯೋಗಿ ಹೇಳೋದಕ್ಕಿಂತ ಇಂಟಲಿಜೆನ್ಸ್ ಏಜೆಂಟ್ ಅಂತ ಹೇಳಬಹುದು. ನಿಖಿಲ್ ಗುಪ್ತ ಅಥವಾ ಇಂಟಲಿಜೆನ್ಸ್ ಏಜೆಂಟ್ ಅಮೆರಿಕಾಗೆ ಹೋಗಿ ಪನ್ನು ಅವರನ್ನು ಸಾಯಿಸುವಂತಹ ಒಂದು ಪ್ಲಾನ್ ಅನ್ನು ಮಾಡ್ತಾ ಇದ್ದಾಗ ಅವರನ್ನ ಅಮೆರಿಕಾ ಅಧಿರಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಹಾಗೂ ಪನ್ನುರನ್ನ ಸೇಫ್ ಮಾಡಿದೆ.


Friends, Nikhil Gupta is the most popular name in the world right now. Like the US media, the Indian media has now fallen behind a man named Nikhil Gupta. In particular, the American media has said that Nikhil Gupta is an Indian government employee, but rather than a government employee, he can be said to be an intelligence agent. .

#GurpatwantPannu #USFiles #India
#America #NikhilGupta #CC1 #IntelligenceAgent #SJaiShankar #USMedia #IndianMedia #NarendraModi #AmericanGovernment #FBI
~HT.188~ED.32~PR.160~