¡Sorpréndeme!

ಛತ್ತೀಸ್‌ಗಢ ಮತದಾನೋತ್ತರ ಸಮೀಕ್ಷೆ: ಕಾಂಗ್ರೆಸ್ ಕೈಗೆ ಮತ್ತೆ ಆಡಳಿತ ಸಾಧ್ಯತೆ

2023-12-01 1 Dailymotion

ಜಿದ್ದಾಜಿದ್ದಿನ ಚುನಾವಣಾ ಕಣವಾಗಿದ್ದ ಛತ್ತೀಸ್‌ಗಢದಲ್ಲಿ ಮತದಾರರು ಕಾಂಗ್ರೆಸ್ ಪರ ಒಲವು ತೋರಿರುವುದಾಗಿ ಮತದಾನೋತ್ತರ ಸಮೀಕ್ಷೆ ಹೇಳಿದೆ. ಚುನಾವಣೆಗೆ ಮುಂಚಿತವಾಗಿ ಮಹಾದೇವ ಬೆಟ್ಟಿಂಗ್ ಆಪ್ ಪ್ರಕರಣ ಸೇರಿದಂತೆ ಈಡಿ ದಾಳಿಯಿಂದಾಗಿ ಛತ್ತೀಸ್‌ಗಢ ಚುನಾವಣಾ ಕಣ ಗಮನ ಸೆಳೆದಿತ್ತು.A post-poll survey has said that the voters in Chhattisgarh, which was a tight-knit constituency, have favored the Congress. Before the election, Chhattisgarh election campaign attracted attention due to EDI attacks including the Mahadeva betting app case.

#Chhattisgarh #Election #ExitPollResult #BJP #Congress #PMModi #NarendraModi #AssemblyElectionResult2023
~ED.34~PR.160~HT.34~