¡Sorpréndeme!

ಉತ್ತರ ಕಾಶಿ ಸುರಂಗ ಕುಸಿತ: 41 ಕಾರ್ಮಿಕರ ಬದುಕು ಅತಂತ್ರ,

2023-11-20 1 Dailymotion

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ (Uttarkashi District) ಸುರಂಗ ಕುಸಿದು (Uttarakhand Tunnel Collapse) 8 ದಿನ ಕಳೆದಿವೆ. ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಕೈಗೊಳ್ಳುತ್ತಿರುವ ಕಾರ್ಯಾಚರಣೆಯು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.It has been 8 days since the tunnel collapsed in Uttarkashi District of Uttarakhand. The operation to rescue 41 workers trapped in the tunnel has entered the ninth day.

#UttarakhandTunnelCollapse#Uttarkashi #Tunnelcollapsed #WorkersTrapped #9thDay #41Workers #India
~ED.34~PR.160~ED.34~