¡Sorpréndeme!

ಸೆಮಿ ಫೈನಲ್ ವೇಳೆ ಬಾಲ್ಕನಿಯಲ್ಲಿ ಹೆಂಡ್ತಿ ಕಾಣ್ತಾಳ ಅಂತ ಇಣುಕಿ ನೋಡಿದ ವಿರಾಟ್ ಕ್ಯೂಟ್ ವಿಡಿಯೋ

2023-11-18 150 Dailymotion

ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ 50 ನೇ ಶತಕ ಸಿಡಿಸಿದ ಕ್ಷಣ ಅನುಷ್ಕಾ ಶರ್ಮಾ ಬಾಲ್ಕನಿಯಲ್ಲಿ ಕೂತು ಸಿಹಿ ಮುತ್ತು ನೀಡಿ ಸಂಭ್ರಮಿಸಿದ್ದು ಎಲ್ಲೆಡೆ ವೈರಲ್ ಆಗಿತ್ತು

Virat searching for Anushka video goes viral
#Viratkohli #ViratCentury #ViratRecords #IndiavsNewZealandsemifinal #ODIWorldcup2023 #SachinTendulkar #IndVsNZ #PMModi #AnushkaSharma
~ED.32~PR.28~