ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಚಿಗುರೊಡೆಯುತ್ತಿವೆ. ಕಳೆದ ಏಪ್ರಿಲ್ - ಮೇ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಬಾಡಿಹೋಗಿದ್ದ ಕಮಲ ದಳಗಳು ಇದೀಗ ಮತ್ತೆ ನಳನಳಿಸುತ್ತಿವೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
Activities are springing up in the state BJP. The lotus petals that withered after the defeat in the last April-May assembly elections are now weeping again. BS Yeddyurappa's son B.Y. Vijayendra has officially assumed office as the new BJP state president.
#BJP #Congress #BYVijayendra #BSYediyurappa #BasanaGowdaPatilYatnal #StatePresident
~HT.188~ED.32~PR.160~