¡Sorpréndeme!

ವಿಶ್ವದ ಅತ್ಯುತ್ತಮ 5 ನೇ ಕ್ರಮಾಂಕದ ಆಟಗಾರ KL ರಾಹುಲ್! ಕನ್ನಡಿಗನ ಆಟಕ್ಕೆ ಶೋಯಬ್ ಮಲಿಕ್ ಫಿದಾ

2023-11-15 1 Dailymotion

ಕೆಎಲ್ ರಾಹುಲ್ ನೀಡಿದ ಅಮೋಘ ಪ್ರದರ್ಶನದ ಬಗ್ಗೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ಕೆಎಲ್ ರಾಹುಲ್ ವಿಶ್ವದ ಅತ್ಯುತ್ತಮ ಐದನೇ ಕ್ರಮಾಂಕದ ಬ್ಯಾಟರ್ ಎಂದು ಹೊಗಳಿದ್ದಾರೆ ಶೋಯೆಬ್ ಮಲಿಕ್.

#KLRahul #ShoaibMalik #TeamIndiabatter #ODIWorldcup2023 #IndiavsNederlands #Chinnaswamystadium #KLRahulCentury