¡Sorpréndeme!

ಹನ್ನೆರೆಡು ದಿನಗಳ ಅವಧಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ

2023-11-15 88 Dailymotion

ಸುಪ್ರಸಿದ್ದ ಹಾಸನಾಂಬಾ ದೇಗುಲದಲ್ಲಿ (Hasanamba temple) ದೇವಿಯ ದರ್ಶನ ಮಂಗಳವಾರದಂದು ಕೊನೆಗೊಳ್ಳಲಿದೆ. ಪ್ರತಿವರ್ಷ ಕೇವಲ ಹನ್ನೆರೆಡು ದಿನ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದ್ದು ನ .2 ರಂದು ದೇಗುಲವನ್ನು ತೆರೆಯಲಾಗಿತ್ತು. The darshan of the goddess at the famous Hasanamba temple will end on Tuesday. The temple was opened on the 2nd of November, when there is an opportunity to visit the goddess only for twelve days every year.

#Hassan #Devi #Godess #Hassanamba #People #Karnataka #DistrictAdministration #HassanambaTempleClose

~HT.188~ED.34~PR.160~