ಏತನ್ಮಧ್ಯೆ ಭಾರತ ತಂಡದ ಬ್ಯಾಟರ್ಗಳು ಈ ಪಂದ್ಯದಲ್ಲಿ ಒಟ್ಟು 16 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇದು ವಿಶ್ವ ಕಪ್ ಇತಿಹಾಸದಲ್ಲಿ ಭಾರತ ತಂಡ ತಂಡವೊಂದರ ವಿರುದ್ಧ ಬಾರಿಸಿದ ಎರಡನೇ ಗರಿಷ್ಠ ಸಿಕ್ಸರ್ಗಳಾಗಿವೆ.
#ODIWorldCup2023 #INDvsNED #IndiavsNederlands #ViratKohli #ChinnaswamyStadium #Rohitsharma #KLRahulCentury #ShreyasIyerCentury, #ScottEdwards #TeamIndiabowlers,
#Rohitsharmarecords
~HT.188~ED.31~PR.28~