ತೈಲ ಬೆಲೆ ಏರಿದರೆ ಭಾರತಕ್ಕೆ ಅಪಾಯ ಹೆಚ್ಚುತ್ತದೆ. ತೈಲಬೆಲೆ ಒಂದು ಬ್ಯಾರಲ್ಗೆ 10 ಡಾಲರ್ನಷ್ಟು ಏರಿದರೆ ಹಣದುಬ್ಬರ 50 ಬೆಸಿಸ್ ಪಾಯಿಂಟ್ಗಳಷ್ಟು ಹೆಚ್ಚುತ್ತದೆ. ಕರೆಂಟ್ ಅಕೌಂಟ್ ಕೊರತೆ ಕೂಡ 30 ಬೇಸಿಸ್ ಅಂಕಗಳಷ್ಟು ಹೆಚ್ಚುತ್ತದೆ ಎಂದು ಮಾರ್ಗನ್ ಸ್ಟಾನ್ಲೀ ವರದಿ ಎಚ್ಚರಿಸಿದೆ.If the price of oil rises, the risk to India will increase. If the price of oil rises by 10 dollars per barrel, inflation will increase by 50 basis points. A Morgan Stanley report warned that the current account deficit would also widen by 30 basis points.
#MorganStanely #NarendraModi #India #IndianEconomy #AmericanDollars #OilPrice #Dubai
~HT.188~ED.32~PR.160~