¡Sorpréndeme!

ನೇಪಾಳ ಭೂಕಂಪದಲ್ಲಿ ಮಡಿದವರಿಗಾಗಿ ಪ್ರಧಾನಿ ಸಂತಾಪ ನೆರವಿಗೆ ಭಾರತ ಸಿದ್ಧ ಎಂದ ಮೋದಿ

2023-11-05 11 Dailymotion

ಭಾರತವು ನೇಪಾಳದ ಜನರೊಂದಿಗೆ ನಿಂತಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ ಎಂದು ಮೋದಿ ಉಲ್ಲೇಖಿಸಿದ್ದಾರೆ.
#Nepal #NepalEarthquake #modhi #Nepalproblem #NephalPM
~ED.34~PR.30~