¡Sorpréndeme!

ಪೆವಿಲಿಯನ್ ಗೆ ಹೋಗ್ತಿದ್ದ ರೋಹಿತ್ ಶರ್ಮಾ ಕಾಲಲ್ಲಿದ್ದ ಶೂ ಬಿಚ್ಕೊಟ್ಟಿದ್ದಕ್ಕೆ ಅಭಿಮಾನಿ ಫುಲ್ ಖುಷ್

2023-11-03 106 Dailymotion

ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನದ ಸುತ್ತ ತೆರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಪೆವಿಲಿಯನ್‌ಗೆ ತೆರಳುವ ವೇಳೆ ರೋಹಿತ ಶರ್ಮಾ ತಮ್ಮ ಶೂ ಅಭಿಮಾನಿಗೆ ಗಿಫ್ಟ್ ನೀಡಿದ್ದಾರೆ.

#IndiaVsSriLanka #IndvsSL #MumbaiwankhedeStadium #ViratKohli #ShubmanGill #ShreyasIyer #MohammedShami #MohammedSiraj #JaspritBumrah, #KusalMedia #ViratCentury #PathumNissanka, #KusalPerera #ODIWorldcup2023

~HT.188~ED.32~PR.28~