ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ (Delhi Liquor Policy Case:) ನಡೆದಿದೆ ಎನ್ನಲಾದ ಪ್ರಕರಣದ ಉರುಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಕೊರಳಿಗೂ ಸುತ್ತುವ ಸಾಧ್ಯತೆಗಳಿವೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಇ.ಡಿ (Enforcement Directorate) ಸಮನ್ಸ್ ಜಾರಿ ಮಾಡಿದೆ.
Delhi Liquor Policy Case: There is a possibility that Chief Minister Arvind Kejriwal will be involved in the scam during the implementation of excise policy in the national capital. ED (Enforcement Directorate) has issued a summons to attend the hearing on November 2 regarding the excise policy case.
#Delhi #DelhiCM #AravindKejriwal #DelhiLiquor #EDSummons #BJP #AAP
~ED.32~PR.160~