¡Sorpréndeme!

ಬಾಂಗ್ಲಾದೇಶದ ವಿರುದ್ಧ 149 ರನ್ ಗಳಿಂದ ಗೆದ್ದು ಬೀಗದ ಸೌತ್ ಆಫ್ರಿಕಾ

2023-10-25 0 Dailymotion

ದಕ್ಷಿಣ ಆಫ್ರಿಕಾ 149 ರನ್ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ. ಕ್ವಿಂಟನ್ ಡಿ ಕಾಕ್ 174 ರನ್ ಗಳಿಸುವ ಮೂಲಕ ಸ್ಟಾರ್ ಮ್ಯಾನ್ ಆದರು. ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗಳಿಸಿದ ಸ್ಕೋರ್ ವಿಶ್ವಕಪ್ ಇನ್ನಿಂಗ್ಸ್ ನಲ್ಲಿ ಗಳಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ.

#SouthAfricavsBangladesh #QuintondeKock #AidenMarkram #HeinrichKlaasen #TembaBavuma #Bangladesh #ShakibAlHasan #LittonDas #NajmulHossainShanto #TawhidHridoy #MushfiqurRahim #MehidyHasan #Mumbai #ODIWorldcup2023

~HT.188~ED.31~PR.28~