ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತನ್ನ ಸಾಮರ್ಥ್ಯ ಮತ್ತೆ ಸಾಬೀತು ಪಡಿಸಿದೆ. ಪಾಕಿಸ್ತಾನ ತಂಡವನ್ನೇ ಬಗ್ಗು ಬಡಿದು ಆಫ್ಘಾನಿಸ್ತಾನ ಕ್ರಿಕೆಟ್ ಟೀಮ್ ಸಂಭ್ರಮಾಚರಣೆ ನಡೆಸಿದೆ. ಜೊತೆಗೆ ಆಫ್ಘಾನಿಸ್ತಾನದಲ್ಲೂ ಕೂಡ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
#PakistanvsAfghanistan #MAChidambaramStadium, #BabarAzam #MuhammadRizwan #ShadabKhan #RashidKhan #AfghanBatsman #HashmatullahShahidi #MohammedNabi #IbrahimZadran #RahmanullahGurbaz #RahmatShah #Pakistantroll #BabarAzamtroll #Rizwantroll #Pakistanmidfield
~HT.188~PR.28~ED.31~