ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಲಂಕಾ ಪಡೆ ತೀವ್ರ ಪೈಪೊಟಿಯನ್ನು ಎದುರಿಸಿದರೂ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಖಾತೆ ತೆರೆದಿದೆ. 263 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 10 ಎಸೆತಗಳು ಬಾಕಿಯಿರುವಂತೆ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
#SriLankavsNetherlands, #KusalMendis #ScottEdwards, #SybrandEngelbrecht #LoganvanBeek #SriLanka, #DilshanMadushanka #KasunRajitha #MaheeshTheekshana #SriLankaBatters #ODIWorldcup2023
~HT.188~ED.31~PR.28~