¡Sorpréndeme!

ಹಮಾಸ್ ಉಗ್ರರಿಂದ ಇಸ್ರೇಲಿಗರನ್ನು ರಕ್ಷಿಸಿದ ಭಾರತದ ನರ್ಸ್ ಗೆ ಸೂಪರ್ ವುಮನ್ ಎಂದು ಹೊಗಳಿದ ಇಸ್ರೇಲ್

2023-10-19 27 Dailymotion

ಭಾರತದ ಕೇರಳ ಮೂಲದ ಇಬ್ಬರು ಮಹಿಳೆಯರು ಹಮಾಸ್ ದಾಳಿಯ ವೇಳೆ ಇಸ್ರೇಲ್‌ನ ನಾಗರಿಕರನ್ನು ರಕ್ಷಿಸಿ ಧೈರ್ಯ ಮೆರೆದಿದ್ದು, ಇವರನ್ನು ಈಗ ಭಾರತದಲ್ಲಿರುವ ಇಸ್ರೇಲ್‌ನ ರಾಯಭಾರ ಕಚೇರಿಯ ಅಧಿಕಾರಿಗಳು 'ಇಂಡಿಯನ್ ಸೂಪರ್ ವುಮನ್‌' ಎಂದು ಕರೆದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor #JoeBiden
#Gazahospitalcomplex #Hamashealthministry
#America #India #PMModi #NarendraModi

~HT.188~ED.34~PR.28~