¡Sorpréndeme!

ಪಾಕಿಸ್ತಾನ ವಿರುದ್ಧ ಭಾರತ ಗೆದ್ದಿದ್ದಕ್ಕೆ ಗೆಲುವನ್ನು ಇಸ್ರೇಲ್ ಗೆ ಅರ್ಪಿಸಿದ್ರಾ ಮೊಹಮ್ಮದ್ ಸಿರಾಜ್?

2023-10-16 3 Dailymotion

ಪಾಕ್ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದ್ದು, ವೇಗಿ ಮೊಹಮ್ಮದ್ ಸಿರಾಜ್ ಗೆಲುವನ್ನು ಇಸ್ರೇಲ್ಗೆ ಅರ್ಪಣೆ ಮಾಡಿದ್ದಾರೆ ಎಂದು ಹೇಳಲಾದ ಎಕ್ಸ್ (ಟ್ವಿಟರ್) ಖಾತೆಯ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Mohammed Siraj Did Not Dedicate India's Victory Over Pakistan To Israel
#IndiavsPakistan #NarendraModiStadium #BabarAzamvsRohitSharma
#MohammedSiraj #MohammedRizwan #Hamas #Israel,
#viratKohli #viratvsPakistan, #Narendramodistadiumpitch, #Pakistanbowlers #ShaheenShaAfridi #JaspritBumrah #KuldeepYadav #Teamindiafans
#HardikPandya #Imamulhaq
~ED.32~PR.28~