ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ನೀಡಿದ್ದ ಭದ್ರತೆಯನ್ನು “ವೈ’ ಕೆಟಗರಿಯಿಂದ “ಜೆಡ್’ ಕೆಟಗರಿಗೆ ಏರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೈಶಂಕರ್ ಅವರಿಗೆ ದೆಹಲಿ ಪೊಲೀಸರು “ವೈ’ ಕೆಟಗರಿ ಅಡಿಯಲ್ಲಿ ಭದ್ರತೆ ಒದಗಿಸುತ್ತಿದ್ದರು.
#ExternalAffairsMinisterSJaishankar #CentralReservePoliceForceZcategorysecurity #VIPsecurity #Khalistan #SJaiShankarSpeech #IndiavsCanada,
~HT.188~ED.31~PR.28~