ಪಾಕಿಸ್ತಾನದ ಜನರು ಬಡತನದ ಸ್ಥಿತಿಯಲ್ಲಿದ್ದಾರೆ. ಇಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ವಿದ್ಯುತ್ ಮತ್ತು ಪೆಟ್ರೋಲ್ ಬೆಲೆಗಳು ಸಹ ಹೆಚ್ಚಿವೆ. ಜನರಿಗೆ ತಿನ್ನಲು ಹಿಟ್ಟು ಕೂಡ ಸಿಗುತ್ತಿಲ್ಲ. ಇಂತಹ ಬಡತನದ ಪರಿಸ್ಥಿತಿಯಲ್ಲಿ ಭಾರತ ಸರ್ಕಾರದ ನಿರ್ಧಾರ ಪಾಕಿಸ್ತಾನಕ್ಕೆ ವರದಾನವಾಗಿದೆ. ಹೇಗೆ ಗೊತ್ತಾ?
#Pakistaneconomy #PMModi #PakistanbasmathiRice #Pakistanexport #IndianRiceMarket #IndianEconomy #Pakistanpoor #Pakistanproblems #Pakistanfinancialstatus #ModiGovt #IndiavsPakistan
~HT.188~ED.34~PR.28~