ಐರನ್ ಡೋಮ್ ವ್ಯವಸ್ಥೆ ಅನ್ನೋದು ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳ ಗುಚ್ಛ. ಇಸ್ರೇಲ್ ದೇಶದ ಗಡಿಯುದ್ಧಕ್ಕೂ ಐರನ್ ಡೋಮ್ ನೆಲೆಗಳನ್ನು ನಿರ್ಮಿಸಲಾಗಿದೆ. ರಾಕೆಟ್ ದಾಳಿ, ಮೋರ್ಟಾರ್‌ಗಳು, ಶೆಲ್ ದಾಳಿ, ಡ್ರೋನ್ ರೀತಿಯ ವಾಹನಗಳು ಸೇರಿದಂತೆ ಶತ್ರು ದೇಶದಿಂದ ಯಾವುದೇ ದಾಳಿ ನಡೆದರೂ ಈ ವಾಯು ರಕ್ಷಣಾ ವ್ಯವಸ್ಥೆ ಆಗಸದಲ್ಲೇ ಆ ದಾಳಿ ವಿರುದ್ಧ ಪ್ರತಿದಾಳಿ ನಡೆಸುತ್ತದೆ.The Iron Dome system is a cluster of ground-to-air missiles. Iron Dome bases were also built for Israel's border war. If there is any attack from enemy country including rocket attack, mortars, shelling, drone like vehicles, this air defense system will immediately counter attack against that attack.
#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi #NarendraModi #IronDome #IronBeam
~HT.188~PR.160~ED.32~