¡Sorpréndeme!

ಇಸ್ರೇಲ್ ಗೆ ಬೆಂಬಲ ಕೊಟ್ಟಿರೋ ಅಮೆರಿಕಾ ವಿರುದ್ಧ ತಿರುಗಿಬಿದ್ದ ಉಗ್ರರು! ಅಮೆರಿಕಾ ಮೇಲಿನ ದಾಳಿಗೂ ಸ್ಕೆಚ್?

2023-10-12 155 Dailymotion

ಇಸ್ರೇಲ್‌ಗೆ ತಮ್ಮ ಬೆಂಬಲ ಸೂಚಿಸಿ ಅಮೆರಿಕ ಮಿಲಿಟರಿ ನೆರವು ಘೋಷಿಸಿದ್ದು, ಒಂದು ಬ್ಯಾಚ್‌ನ ಶಸ್ತ್ರಾಸ್ತ್ರಗಳನ್ನ ರವಾನಿಸಿದೆ. ಈ ಹಿನ್ನಲೆಯಲ್ಲಿ ಇರಾಕ್‌, ಯೆಮೆನ್‌ ಮತ್ತು ಇರಾನ್‌ ಮೂಲದ ಉಗ್ರ ಸಂಘಟನೆಗಳು ಅಮೆರಿಕಾಗೆ ವಾರ್ನ್‌ ಮಾಡಿವೆ.

#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi
#SirajulHaq #Pakistan
#Iranmilitary
#PalestineAmbassadorAdnanAbuAlhaija
#Hezbollah

~HT.188~ED.31~PR.28~