¡Sorpréndeme!

ಇಸ್ರೇಲ್‌ಗೆ ಭಾರತ ಬೆಂಬಲ ನೀಡಿದ್ಯಾಕೆ?: ಕಾರಣ ಬಿಚ್ಚಿಟ್ಟ ರಾಯಭಾರಿ!

2023-10-09 6 Dailymotion

#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi #NarendraModi

Why did India support Israel?: Ambassador revealed the reason

ಇಸ್ರೇಲ್ ವಿರುದ್ಧ ಹಮಾಸ್ ಬಂಡುಕೋರರು ದಿಢೀರ್ ಯುದ್ಧಸಾರಿದ್ದು, ಇಸ್ರೇಲ್ ನೆಲದಲ್ಲಿ ಭಯಾನಕತೆ ಸೃಷ್ಟಿಯಾಗಿದೆ. ಎಲ್ಲೆಂದರಲ್ಲಿ ಗುಂಡಿನ ಸದ್ದು ಮೊಳಗುತ್ತಿದೆ. ಈ ನಡುವೆ ಇಸ್ರೇಲ್‌ಗೆ ವಿಶ್ವದ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಭಾರತ ಸಹ ಇಸ್ರೇಲ್ ಜೊತೆ ನಿಲ್ಲುವುದಾಗಿ ತಿಳಿಸಿದೆ.Hamas rebels have suddenly turned belligerent against Israel, creating terror in the land of Israel. Gunshots are heard everywhere. Meanwhile, many countries of the world have supported Israel. India also said it will stand with Israel.