¡Sorpréndeme!

ಹಮಾಸ್ ಉಗ್ರರ ಜೊತೆ ಕೈಜೋಡಿಸುವುದಕ್ಕೆ ಇಸ್ರೇಲ್ ನ ಮುಸ್ಲಿಂರಿಂದ ಕರೆ! ದೇಶದ ವಿರುದ್ಧವೇ ನಿಂತ್ಬಿಟ್ರಾ?

2023-10-08 21 Dailymotion

mosques in Jerusalem use their loudspeakers to incite Muslims to join Jihad against Israeli forces

ಇಸ್ರೇಲ್ ಒಳಗಿರುವ ಕೆಲ ಮಸೀದಿಗಳು ಇಸ್ರೇಲ್ ವಿರುದ್ಧವೇ ಯುದ್ಧ ಸಾರಿದೆ. ಲೌಡ್ ಸ್ಪೀಕರ್ ಮೂಲಕ ಇಸ್ರೇಲ್ ವಿರುದ್ಧ ನಡೆಯುತ್ತಿರುವ ಜಿಹಾದ್ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಮುಸ್ಲಿಮರಿಗೆ ಸಂದೇಶ ನೀಡಲಾಗುತ್ತಿದೆ.

#Hamas #Israel #GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque #America #India #PMModi

~PR.28~ED.32~HT.188~