023ರ ಏಷ್ಯನ್ ಗೇಮ್ಸ್'ನಲ್ಲಿ ಭಾರತ ಹಾಕಿ ತಂಡ ಫೈನಲ್'ನಲ್ಲಿ ಜಪಾನ್ ತಂಡವನ್ನು ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದಿದೆ. ಶುಕ್ರವಾರ ಅಂದರೆ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ 5-1 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತು.
#Indianmenshockeyteam #AsianGames2023 #HarmanpreetSingh #IndiavsJapan #GoldMedalinHockey #AmitRohidas #HockeyIndia #ParisOlympics #HockeyIndiaAchievement #GoldmedalinAsiangames
~HT.188~ED.32~PR.28~