ಕುಮಾರಸ್ವಾಮಿಯವರು ಯಾವ ಪಕ್ಷದಲ್ಲಿದ್ದಾರೆ.
ಅವರು ನಮ್ಮ ಸರ್ಕಾರವನ್ನ ಉಳಿಸೋದಕ್ಕೆ ಪ್ರಯತ್ನ ಮಾಡ್ತಾರಾ ಇಳಿಸೋದಕ್ಕೇ ಪ್ರಯತ್ನ ಮಾಡೋದು.ವಿರೋಧ ಪಕ್ಷದಲ್ಲಿದ್ದಾರೆ, ಅವರ ಕೆಲಸನೇ ಅದು ತಾನೆ. ಅಟ್ಲೀಸ್ಟ್ ಜನರಿಗೆ ಹೋಪ್ ಕೊಡಬೇಕಲ್ಲ ನಾವು ಮತ್ತೆ ಬರ್ತೀವಿ ಅಂತಾ.19 ಸೀಟ್ ಬಂದ್ಬಿಟ್ಟು ಇಷ್ಟು ಮಾತಾಡ್ತಾರೆ. ನಾವು 136 ಬಂದವರು ಎಷ್ಟು ಮಾತನಾಡಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಇಲ್ಲ ನಮ್ಮದು ಕಾಂಗ್ರೆಸ್ ಪಕ್ಷವೇ ಒಂದು ಜಾತಿ.
Which party does Kumaraswamy belong to?
Are they trying to save our government or are they trying to bring it down? They are in the opposition party, that is their job. Athletes should not give hope to the people as if we will come again. How many of us 136 comers have to speak. There is no caste in the Congress party, our Congress party is a caste.
#KumaraSwami #BJP #Congress #JDS #KJGeorge #Election #siddaramaiah
~HT.188~ED.34~PR.160~