¡Sorpréndeme!

Siddharth ಪ್ರೆಸ್ ಮೀಟ್ ತಡೆದ ಕರವೇ ನಡೆ ವಿರೋಧಿಸಿ ಕನ್ನಡಿಗರಬಪರವಾಗಿ ಕ್ಷಮಿಸಿ ಎಂದ ಪ್ರಕಾಶ್ ರಾಜ್

2023-09-29 6 Dailymotion

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಎಸ್ಆರ್ವಿ ಥಿಯೇಟರ್ನಲ್ಲಿ 'ಚಿಕ್ಕು' ಸಿನಿಮಾದ ಪ್ರೆಸ್ಮೀಟ್ ನಡೆಯುತ್ತಿತ್ತು. ಈ ವೇಳೆ ಆಗಮಿಸಿದ ಕರವೆ ಕಾರ್ಯಕರ್ತರು ಸುದ್ದಿಗೋಷ್ಠಿ ತಡೆದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರಕಾಶ್ ರಾಜ್ ಟ್ವೀಟ್ ಮಾಡಿ, ಕ್ಷಮೆ ಕೇಳಿದ್ದಾರೆ.

Prakash Raj Ask Sorry for Siddharh on Behalf of Karnataka People
#PrakashaRaj #Tamilactorsiddharth #Karave
#CMSiddaramaiah #DKShivakumar
#KarnatakaGovt #Tamilnadu #KaveriWater #Guarantees #HDK
#HDDevegowda #CongressGuarantee
#Bangalore #Karnataka #OneIndia #CWRC
#Kannada #Karnataka #Bommai #CWMA #SupremeCourt #Mandya #Mysore #Bangalore #DrinkingWater #KRS
#BangaloreBundh
#SupremeaCourt
#VatalNagaraj
#SaraGovindu
~ED.32~CA.161~PR.28~