ಜೆಡಿಎಸ್ & ಬಿಜೆಪಿ ಮೈತ್ರಿಗೆ ವೇದಿಕೆ ಸಿದ್ಧವಾಗಿದ್ರೆ, ಇನ್ನೊಂದ್ಕಡೆ ಕಾಂಗ್ರೆಸ್ ಈ ಮೈತ್ರಿಗೆ ಶಾಕ್ ಕೊಡುತ್ತಿದೆ. ರಾಜ್ಯದಲ್ಲಿ ಆಪರೇಷನ್ ಹಸ್ತ ಮತ್ತಷ್ಟು ಚುರುಕಾದಂತೆ ಕಾಣುತ್ತಿದ್ದು, ಜೆಡಿಎಸ್ & ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್‌ಗೆ ವಲಸೆ ಬರುತ್ತಿದ್ದಾರೆ.While the stage is set for JDS & BJP alliance, on the other hand Congress is giving shock to this alliance. The operation hand in the state seems to be more active and JDS & BJP party leaders are migrating to Congress.
#Congress #BJP #JDS #Karnataka #Siddaramaiah #DKShivakumar #CMSiddu
~HT.188~ED.34~PR.160~