¡Sorpréndeme!

3 ಕನಸಿನ ಜೊತೆ ICC ODI ವಿಶ್ವಕಪ್‌ಗೆ ಟೀಂ ಇಂಡಿಯಾ ಜೆರ್ಸಿ ಅನಾವರಣ! ಬೌಂಡರಿ ಲೈನ್ ನಲ್ಲಿ ICC ನ್ಯೂ ರೂಲ್ಸ್?

2023-09-21 330 Dailymotion

ಮೆನ್ ಇನ್ ಬ್ಲೂ ಜೆರ್ಸಿಯಲ್ಲಿ ಅಡಿಡಾಸ್ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈಗಿರುವ ಜೆರ್ಸಿಯಲ್ಲಿ ಭುಜಗಳ ಮೇಲೆ ಮೂರು ಬಿಳಿ ಗೆರೆಗಳಿವೆ. ಆದರೆ ಐಸಿಸಿ ವಿಶ್ವಕಪ್‌ಗಾಗಿ ತಯಾರಿಸಿರುವ ಜೆರ್ಸಿಯಲ್ಲಿ ಭುಜಗಳ ಮೇಲಿರುವ ಬಿಳಿ ಗೆರೆಯಗಳನ್ನು ರೋಮಾಂಕ ತ್ರಿವರ್ಣದೊಂದಿಗೆ ಬದಲಾವಣೆ ಮಾಡಲಾಗಿದೆ.

#IndiavsAustraliaODI #ODIWorldcup2023 #Indianpitch #ICC #TeamIndianewJersey, #BCCI #ICCrulesforODIworldcup2023 #Boundaryline #Adidas #ODIworldcupthemesong #ViratKohli #RohitSharma #ICCRankings
~HT.188~PR.28~ED.31~