"ವಿದ್ಯಾರ್ಥಿಗಳ ಕೌನ್ಸಿಲಿಂಗ್ ಗೆ ಸೂಚಿಸಿದ್ದೇವೆ, ತನಿಖೆ ಬಳಿಕ ಕಾರಣ ಗೊತ್ತಾಗುತ್ತೆ.."► ದಾಂಡೇಲಿ ಶಾಲಾ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕೈ ಕೊಯ್ದುಕೊಂಡ ಪ್ರಕರಣ ► ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿಕೆ