ಪಾಕಿಸ್ತಾನ ಜಗತ್ತಿನ ಮುಂದೆ ಭಿಕ್ಷೆ ಬೇಡುತ್ತಿದ್ದರೆ ಭಾರತ ಚಂದ್ರನನ್ನು ತಲುಪಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.ಮುಸ್ಲಿಮ್ ಲೀಗ್ ನವಾಜ್ ಮುಖ್ಯಸ್ಥ 73 ವರ್ಷದ ನವಾಜ್ ಷರೀಫ್, ಭಾರತದ ಈ ಸಾಧನೆಗೆ 1990ರಲ್ಲಿ ಉದಾರೀಕರಣ ಮತ್ತು ಖಾಸಗೀಕರಣದ ನಿಯಮಗಳನ್ನು ಅಳವಡಿಸಿಕೊಂಡಿರುವುದು ಎಂದರು.Pakistan's former Prime Minister Nawaz Sharif said that India has reached the moon if Pakistan is begging in front of the world. 73-year-old Nawaz Sharif, the head of Muslim League Nawaz, said that the rules of liberalization and privatization were adopted in 1990 for India's achievement.
#Pakistan #India #Moon #Chandrayaan3 #NawazSharif #IndiaVSPakistan #NarendraModi
~HT.188~ED.34~PR.160~##~