¡Sorpréndeme!

ತನ್ನ ಬಳಿ ಇದ್ದ ದುಬಾರಿ ಕಾರ್ ಗಳನ್ನು Virat Kohli ತಗೊಂಡಿದ್ಯಾಕೆ? ಆಮೇಲೆ ಮಾರಿದ್ಯಾಕೆ? ವಿರಾಟ್ ಕೊಟ್ಟ ಕಾರಣ ಸೂಪರ್

2023-09-19 48 Dailymotion

ನನ್ನ ಗ್ಯಾರೇಜ್‌ನಲ್ಲಿ ಅತ್ಯಂತ ಬೆಲೆ ಬಾಳುವ ಕಾರುಗಳನ್ನೇ ಹೊಂದಿದ್ದೆ. ಹಿಂದೂ ಮುಂದು ನೋಡದೇ ಖರೀದಿಸಿದ್ದೆ. ಆದರೆ ಅವುಗಳನ್ನು ಹೆಚ್ಚಾಗಿ ಓಡಿಸಿರಲಿಲ್ಲ. ಸ್ವಲ್ಪ ಸಮಯದ ನಂತರ ನಾನು ಅವುಗಳನ್ನು ಅನಗತ್ಯವಾಗಿ ಖರೀದಿಸಿದೆ ಎಂದು ನನಗೆ ಅನಿಸಿತು. ಅದಕ್ಕಾಗಿಯೇ ಬಹಳಷ್ಟು ಕಾರುಗಳನ್ನು ಮಾರಾಟ ಮಾಡಿದೆ ಎಂದು ಕುತೂಹಲಕಾರಿ ಅಂಶವನ್ನು ವಿರಾಟ್ ಬಹಿರಂಗಪಡಿಸಿದ್ದಾರೆ

#ViratKohli #Viratcarcollections #Viratkohlicraze #Viratkohlihobbies #ViratKohliinterview, #AudiA8LW12, a #BentleyContinentalGT, #LandRover #Vogue #BentleyFlyingSpur #viratsocialwork,