ಉದ್ಯಮಿ ಗೋವಿಂದ ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಭಾಷಣಗಾರ್ತಿ ಚೈತ್ರಾ ಕುಂದಾಪುರಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಂಧನದ ನಂತರ ಆಕೆಯ ಒಂದೊಂದೇ ಅವಾಂತರಗಳು ಹೊರಬರುತ್ತಿದೆ.Hindutva speaker Chaitra Kundapura has been arrested by the police in connection with the case of defrauding businessman Govinda Pujari of crores of rupees. After her arrest, her troubles are coming out one by one.
#NirmalaSitaraman #ChitraKundapura #BJPTicket #Congress #MLA #GovindaBabuPujari #Karnataka #Karnataka