ಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಂಡರೂ ಫೈನಲ್ ಪ್ರವೇಶಿಸಿವ ಅವಕಾಶವೊಂದಿತ್ತು. ಆದರೆ ಭಾರತ ವಿರುದ್ಧದ ಪಂದ್ಯಕ್ಕೆ ತೆಗೆದುಕೊಂಡ ಆ ಒಂದು ನಿರ್ಧಾರ ಇಂದು ಪಾಕ್ಗೆ ಕಂಟಕವಾಗಿ ಟೂರ್ನಿಯಿಂದಲೇ ಹೊರಬೀಳುವಂತಾಯಿತು.
#IndiavsPakistan #IndiavsBangladesh #IndiavsSriLanka #AsiaCup2023 #AsiacupFinale2023 #IndvsPak #PakistanMistakes #ViratKohli #RohitSharma #HardikPandya #dusanShanaka #BabarAzam