¡Sorpréndeme!

ಖಲಿಸ್ತಾನಿಗಳ ಪರ ನಿಂತ ಕೆನಡಾ ಪ್ರಧಾನಿಗೆ ಮೋದಿ ಮಂಗಳಾರತಿ, ದ್ವಿಪಕ್ಷೀಯ ಸಭೆಯಲ್ಲೇ ವಾರ್ನಿಂಗ್!

2023-09-13 63 Dailymotion

ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವ ಜಸ್ಟೀನ್‌ ಟ್ರೂಡೋಗೆ ಪ್ರಧಾನಿ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಖಲಿಸ್ತಾನಿಗಳನ್ನು ಯಾವ ಕಾರಣಕ್ಕಾಗಿ ಬೆಂಬಲಿಸುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಸಿಟ್ಟಿನಿಂದಲೇ ಕೇಳಿದ್ದಾರೆ ಎಂದು ವರದಿಯಾಗಿದೆ.

#PMNarendraModi #Canada #JustinTrudeau #khalistani #proKhalistanelements #Sikhpopulation #Modiwarning #G20Summit2023 #Delhi #Globalleaders #IndiaCanadarelationship

~HT.188~ED.31~PR.28~