¡Sorpréndeme!

Sanatana Dharma ಬಗ್ಗೆ ಮಾತನಾಡುವ ಹಕ್ಕು ಉದಯನಿಧಿ ಸ್ಟಾಲಿನ್ ಗಿಲ್ಲ! ಮುಸ್ಲಿಂ ಧರ್ಮ ಗುರುಗಳ ಆಕ್ಷೇಪ

2023-09-08 311 Dailymotion

ಸನಾತನ ಧರ್ಮ ಅನುಯಾಯಿಗಳ ಭಾವನೆಗಳನ್ನು ನೋಯಿಸುವ ಹಕ್ಕು ಉದಯನಿಧಿ ಸ್ಟಾಲಿನ್ ಅವರಿಗೆ ಇಲ್ಲ ಮತ್ತು ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದರ ಬಗ್ಗೆ ನೀಡಿದ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು ಎಂದು ಉತ್ತರ ಪ್ರದೇಶದ ಮುಸ್ಲಿಂ ಧರ್ಮಗುರುಗಳು ಹೇಳಿದ್ದಾರೆ.

#PMModi #UdayanidhiStalin #Sanathana #Hindu #INDIA #Bharat #IndiaRename #TamilNaduMinister #MKStalin #TamilNaduCM #ModiWarning, #Hinduthva #SanathanaDharma #IndianCulture #BJP #DMK #Muslims
~HT.188~ED.32~PR.28~