#IndiavsNepal #AsiaCup2023 #RohitSharma #ShubmanGill #RavindraJadeja #KushalBhurtel #AasifSheikh #NepalBatsmans #NepalBowlers #TeamIndiabowlers #Kandy #SriLanka #Pallekele #IndvsPakistan #SriLankaRain
ಏಷ್ಯಾಕಪ್ನ 5ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡವು ಸೂಪರ್-4 ಸುತ್ತಿಗೆ ಪ್ರವೇಶಿಸಿದೆ.
India vs Nepal Highlights, Asia Cup 2023: India Defeat Nepal To Seal Super 4 Berth