¡Sorpréndeme!

ಪಾರ್ಟಿ ಮೂಡ್ ನಲ್ಲಿ ಇಸ್ರೋ ಅಧ್ಯಕ್ಷ S ಸೋಮನಾಥ್ ಡ್ಯಾನ್ಸ್ ಮಾಡಿದ್ದು ಚಂದ್ರಯಾನ 3 ಸಕ್ಸಸ್ ಗಲ್ಲ!!

2023-09-04 17 Dailymotion

ಚಂದ್ರಯಾನ-3 ಯಶಸ್ಸು ಗಳಿಸಿದ ನಂತರ ನಡೆದ ಇಸ್ರೊ ಡಿಸ್ಕೊ ಪಾರ್ಟಿ ಇದು. ಪ್ರತಿಯೊಬ್ಬ ವಿಜ್ಞಾನಿಯೂ ಹಾಡಿನ ತಾಳಕ್ಕೆ ನೃತ್ಯ ಮಾಡುತ್ತಿದ್ದಾರೆ. ಇದರಲ್ಲಿ ಸೋಮನಾಥ ಅವರೂ ಇದ್ದಾರೆ' ಎಂಬ ಬರಹದೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಯಿತು. ಆದರೆ, ಇದು ಸುಳ್ಳು ಸುದ್ದಿ.

#ISRO #SSomanath #Chandrayan3 #SSomanathDance #ISROAchievement #ISROScientists #Chandrayan3Success #SpaceResearch #PragyanRover #VikramLander, #MoonStudies, #Moon #Earth
~HT.36~PR.28~ED.31~