ಚಂದ್ರಯಾನ-3 ಯಶಸ್ಸಿನಲ್ಲಿರುವ ಇಸ್ರೋ ಇದೀಗ ಸೂರ್ಯನ ಅಧ್ಯಯನಕ್ಕಾಗಿ ಸಿದ್ಧತೆ ನಡೆಸಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ L-1 ಅನ್ನು ಇದೇ ಸೆಪ್ಟೆಂಬರ್ 2ರಂದು ಉಡಾವಣೆ ಮಾಡುವುದಕ್ಕೆ ಸಿದ್ಧತೆ ನಡೆಸಿದೆ. ಇದೀಗ ಸೂರ್ಯನ ಬಳಿಗೆ ಆದಿತ್ಯ L-1 ಅನ್ನು ಕಳುಹಿಸುವುದಕ್ಕೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.
#IndianSpaceResearchOrganisation #ISRO #Chandrayaan3 #solarmissionAdityaL1 #SriharikotainAndhraPradesh #SolarWind #Lagrangepoint #ParkerSolarProbe #NASA #SSomanath #Sun #Moon #Earth, #StudiesofSun,
#Tirupathi, #Tirumala #ISRoTeam,
~HT.188~ED.34~PR.28~##~