ಸಭೆ ಮುಗಿಯುತ್ತಿದ್ದಂತೇ ಬಾಲ ಬಿಚ್ಚಿದ ಡ್ರ್ಯಾಗನ್ ಬಿಸಿ ಮುಟ್ಟಿಸಿದ ಭಾರತ. ಇದೇ ನಮ್ಮ ಮ್ಯಾಪ್, ಭಾರತದ ಭೂಭಾಗ ಸೇರಿದ ಮ್ಯಾಪ್ ಸಮರ್ಥಿಸಿದ ಚೀನಾ. ಲಡಾಕ್ ನಲ್ಲಿ ಚೀನಾ ಆತಿಕ್ರಮಣ ಆಗಿದೆ, ಮೋದಿ ಇದರ ಬಗ್ಗೆ ಮಾತಾಡಬೇಕು ಕಾಂಗ್ರೆಸ್ ಒತ್ತಾಯ
#China #BRICS
#IndiavsChina
#PMModi #RajanatSingh
#Border #Defence
#IndianArmy
#PLA #ArunachalPradesh
#GalwanValley #Tawang
#AksaiChin #XiJinping
~HT.36~PR.29~ED.34~