ರಾಕೆಟ್ ಬೂಸ್ಟರ್‌ಗಳು ಮಾತ್ರವಲ್ಲದೆ, ವಿವಿಧ ಬಾಹ್ಯಾಕಾಶ ಯೋಜನೆಗಳೂ ಚಂದ್ರನ ಮೇಲೆ ಮಾನವ ಸಂಬಂಧಿ ವಸ್ತುಗಳನ್ನು ಉಳಿಸಿವೆ. ಅದರಲ್ಲಿ ಎರಡು ಗಾಲ್ಫ್ ಚೆಂಡುಗಳು, ಅಂದಾಜು ಹನ್ನೆರಡು ಬೂಟುಗಳು, ಏರ್ ಫೋರ್ಸ್ ಅಕಾಡೆಮಿಯ ಫಾಲ್ಕನ್ ಮಾಸ್ಕಟ್‌ನ ಒಂದು ಗರಿ, ಮಲ, ಮೂತ್ರ, ವಾಂತಿ ಮತ್ತಿತರ ಮಾನವ ತ್ಯಾಜ್ಯಗಳನ್ನು ಹೊಂದಿರುವ ನೂರಕ್ಕೂ ಹೆಚ್ಚು ಚೀಲಗಳು ಸೇರಿವೆ.Apart from rocket boosters, various space projects have also deposited human-related objects on the Moon. It included two golf balls, an estimated dozen shoes, a feather from the Air Force Academy's falcon mascot, and more than a hundred bags containing feces, urine, vomit, and other human waste.
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre #PraghyanRover #VikramLander #China #ChinaYUTU2Rover #ChangE4
~HT.188~ED.32~PR.160~##~