¡Sorpréndeme!

ಚಂದ್ರಯಾನ 3 ಸಕ್ಸಸ್! ಆದ್ರೆ ನೀಲ್‌ ಆರ್ಮ್‌ಸ್ಟ್ರಾಂಗ್‌ ನಂತ್ರ ಚಂದ್ರನ ಮೇಲೆ ಬೇರೆ ಯಾರೂ ಕಾಲಿಡಲಿಲ್ಲ!

2023-08-30 554 Dailymotion

ರಷ್ಯಾದ ಲೂನಾ-25 (Luna-25) ಚಂದ್ರನ ಮೇಲೆ ಪತನಗೊಂಡ ನಂತರ ಇಡೀ ವಿಶ್ವದ ಕಣ್ಣು ಈಗ ಭಾರತದ ಚಂದ್ರಯಾನ-3 (Chandrayaan-3) ಮೇಲೆ ನೆಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯುವುದು ಚಂದ್ರಯಾನ-3ರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಮಾನವ ಸಹಿತ ಚಂದ್ರನತ್ತ ಹೋಗಲು ಯತ್ನಿಸುತ್ತಿದ್ದ ದೇಶಗಳು ಈಗ ಮಾನವ ರಹಿತವಾಗಿ ಕಳುಹಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.ರಷ್ಯಾದ ಲೂನಾ-25 (Luna-25) ಚಂದ್ರನ ಮೇಲೆ ಪತನಗೊಂಡ ನಂತರ ಇಡೀ ವಿಶ್ವದ ಕಣ್ಣು ಈಗ ಭಾರತದ ಚಂದ್ರಯಾನ-3 (Chandrayaan-3) ಮೇಲೆ ನೆಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯುವುದು ಚಂದ್ರಯಾನ-3ರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಮಾನವ ಸಹಿತ ಚಂದ್ರನತ್ತ ಹೋಗಲು ಯತ್ನಿಸುತ್ತಿದ್ದ ದೇಶಗಳು ಈಗ ಮಾನವ ರಹಿತವಾಗಿ ಕಳುಹಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.After Russia's Luna-25 crashed on the moon, the eyes of the whole world are now on India's Chandrayaan-3. Chandrayaan-3's mission is to make a soft landing at the Moon's South Pole. In this background, the question has also arisen as to why the countries that were trying to go to the moon with a man in the past are now sending it without a man. After the Russian Luna-25 (Luna-25) fell on the moon, the eyes of the whole world are now on India's Chandrayaan-3 (Chandrayaan-3).

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose
~HT.36~PR.160~ED.34~