ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆ ಬಿಜೆಪಿ ಸರಣಿ ಟ್ವೀಟ್ ಮಾಡಿ ಬರೀ 100 ದಿನಕ್ಕೆ ನೂರಾರು ಹಳವಂಡಗಳು ಎಂದು ವ್ಯಂಗ್ಯವಾಡಿದೆ. ಅಧಿಕಾರ, ಆಡಳಿತದ ಸೂತ್ರ ಅಸಮರ್ಥ ಅಧಿಕಾರದಾಹಿಗಳ ಕೈ ಸೇರಿದರೆ ಹೇಗಿರುತ್ತೆ ಎನ್ನುವುದಕ್ಕೆ ಇದಕ್ಕಿಂತಲೂ ಉದಾಹರಣೆ ಸಿಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.After the completion of 100 days of the Congress government, the BJP tweeted a series of tweets and sarcastically said that only 100 days will be hundreds of halavandas. The BJP has lashed out that there is no better example of what happens when power and governance fall into the hands of incompetent dictators.
#BJP #Congress #CMSiddu #Siddaramaiah #JDS #DCM #DKShivakumar
~HT.36~PR.160~ED.31~