¡Sorpréndeme!

'INDIA' ಮೈತ್ರಿಕೂಟ ಭಯದಿಂದ LPG ಸಿಲಿಂಡರ್ ಬೆಲೆ 200 ರೂ. ಕಡಿತ!

2023-08-30 447 Dailymotion

West Bengal Chief Minister Mamata Banerjee has slammed the Modi-led BJP government after the central government cut Rs 200 per LPG cylinder in a cabinet meeting today.ಇಂದು ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ.ಗಳನ್ನು ಕಡಿತಗೊಳಿಸಿದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

#MamataBanerjee #LPG #NarendraModi #PMModi #LPGCylinder #INDIA #BengalChiefMinister
~HT.188~PR.160~ED.32~