#Darshan #Prems #DarshanPremFilm #KVNProduction #RakshitaPrem #DBoss #Filmibeatkannada
ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೋಗಿ ಪ್ರೇಮ್ ಮತ್ತೆ ಒಂದಾಗಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 20 ವರ್ಷದ ಬಳಿಕ ಮತ್ತೆ ಒಟ್ಟಿಗೆ ಸಿನಿಮಾ ಮಾಡಲು ಈ ಜೋಡಿ ರೆಡಿಯಾಗ್ತಿದೆ
~HT.188~PR.30~ED.33~