ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ 'ವಿಕ್ರಮ್' ಇಳಿದ ನಂತರ ಅದರಿಂದ ಹೊರಬಂದ ರೋವರ್ ಪ್ರಗ್ಯಾನ್ ಈಗ ಇಡೀ ಚಂದ್ರನ ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊತ್ತಿದೆ. ಅಷ್ಟಕ್ಕೂ ಏನಿದು ರೋವರ್ ಪ್ರಗ್ಯಾನ್? ಪ್ರಗ್ಯಾನ್ ಎಂದು ಹೆಸರು ಬರಲು ಕಾರಣವೇನು? ಅದರ ಅರ್ಥವೇನು ಎಂದು ತಿಳಿಯೋಣ.After landing the lander 'Vikram' at the Moon's South Pole, the rover Pragyan, which came out of it, is now responsible for the entire lunar mission. What is Rover Pragyan anyway? What is the reason for the name Pragyan? Let's find out what it means.
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre
~HT.188~ED.34~PR.160~