ಚಂದ್ರನ ದಕ್ಷಿಣ ಧ್ರುವದಲ್ಲಿ ಘನೀಭವಿಸಿದ ಸ್ಥಿತಿಯಲ್ಲಿ ನೀರು ಇದೆ. ಇದು ಇಸ್ರೋವಿನ ಚಂದ್ರಯಾನ-1ರಿಂದ ದೃಢವಾಗಿದೆ. ಇದಕ್ಕೆ ಹಿಂದೆ, 1960ರ ಸುಮಾರಿಗೇ ಅಂದರೆ, ಚಂದ್ರನ ಮೇಲೆ ಮಾನವ ಸಹಿತ ಅಪೊಲೊ ನೌಕೆ ಇಳಿಯುವ ಮುನ್ನವೇ ಚಂದ್ರನ ಮೇಲೆ ನೀರು ಇರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದರು.
#Chandrayan3 #ChandrayanLiveStreem
#Luna25 #Russia #USSR #RussiavsIndia #RussianRocket
#MoonMission #IndianSpace #ISRO #NarendraModi #India #Chandrayan2 #Chandrayan1 #NASA
#sriharikota #IndianScientist #PMModi #ISROChairmanSSomanath
#RituKaridhalSrivastava
#RocketLVM3 #Pakistan #Earth #Moon #Brics6 #VikramLander #LPDC #Sunrise #PrakashRaj #CMYogiAdityanath
~HT.36~PR.28~ED.34~