ವಿಜ್ಞಾನದಲ್ಲಿ ಸೋಲು, ವೈಫಲ್ಯ ಅನ್ನೋದೆಲ್ಲ ಇರೋದಿಲ್ಲ. ಆದರೆ, ಯಾವುದೇ ಉದ್ದೇಶಕ್ಕಾಗಿ ಕಳಿಸಿದ ನೌಕೆ ತನ್ನ ನಿಗದಿತ ಗುರಿ ಮುಟ್ಟುವಲ್ಲಿ ಹಿನ್ನಡೆ ಕಂಡಾಗ ಅದನ್ನು ಸೋಲೆಂದೆ ಭೂಮಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಭಾರತ ತನ್ನ ಚಂದ್ರಯಾನ-2 ಯೋಜನೆಯಲ್ಲಿ ಕಂಡಂಥ ಹಿನ್ನಡೆಯನ್ನೇ ರಷ್ಯಾ ತನ್ನ ಬಹುನಿರೀಕ್ಷಿತ ಲೂನಾ 25 ಚಂದ್ರ ಯೋಜನೆಯಲ್ಲಿ ಕಂಡಿದೆ.There is no such thing as defeat or failure in science. However, when a vessel sent for any purpose fails to reach its intended target, it is analyzed on land as a failure. Russia has seen setbacks in its long-awaited Luna 25 lunar mission, similar to what India saw in its Chandrayaan-2 project.
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #SpaceResearchCentre
~HT.188~ED.31~PR.160~