ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿನ ಕೇಸ್‌ನಿಂದಲೂ ಉಪೇಂದ್ರ ರಿಲೀಫ್ ಆಗಿದ್ದಾರೆ. ಎರಡನೇ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಅಂಗೀಕಾರವಾಗಿದ್ದು, ಎಫ್‌ಐಆರ್‌ಗೆ ತಡೆ ಸಿಕ್ಕಿದೆ
#Upendra #AtrocityCase #Prajaakeeya #casteistremarks, #UpendraFans #Realstar #Kabza #Absconding #UpendraControversy #UpendraFacebooklive #SSMallikarjun #NMahesh #Kollegala #IStandWithUpendra
~HT.188~ED.34~PR.28~