¡Sorpréndeme!

ಸೌಜನ್ಯ ಪ್ರಕರಣಕ್ಕೆ ಪ್ರಕಾಶ್ ರಾಜ್ ರಿಯಾಕ್ಷನ್ ಕೊಟ್ಟಿದ್ದಕ್ಕೆ ಸಂಘ ಪರಿವಾರದಿಂದ ಕೊಲೆ ಬೆದರಿಕೆಯ ವಿಡಿಯೋ

2023-08-18 1 Dailymotion

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರಿಗೆ ಸಂಘಪರಿವಾರದ ಕಾರ್ಯಕರ್ತನೋರ್ವ ಜೀವ ಬೆದರಿಕೆ ಹಾಕಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಹರಿದಾಡುತ್ತಿದೆ.

#PrakashRaj #SanghaParivar #Dharmasthala #Sowjanyacase #Ujire #VeerendraHegde #Sowjanyamother, #CMSiddaramaiah #Congressgovt, #PrakashRajcontroversy
~HT.36~PR.29~ED.34~