¡Sorpréndeme!

Case against Upendra under SC/ST Act: ಒಂದು ಹೇಳಿಕೆ ರಾಜ್ಯಾದ್ಯಂತ ಉಪ್ಪಿ ವಿರುದ್ಧ ಪ್ರತಿಭಟನೆ

2023-08-14 2,528 Dailymotion

ಫೋನ್ ಆಫ್ ! ಬಂಧನಕ್ಕೆ ಹೆದರಿ ತಲೆ‌ಮರೆಸಿಕೊಂಡ್ರಾ ಉಪೇಂದ್ರ..? ಎಂಥಾ ಪರಿಸ್ಥಿತಿ ಬಂತು. ಆಡಿದ ಒಂದು ಮಾತು ಎಂಥಾ ಅನಾಹುತ ಮಾಡಿಬಿಡ್ತು. ಕ್ಷಮೆ ಕೇಳಿದರೂ ಕಾನೂನು ಬಿಡ್ತಿಲ್ಲ
ನಟ ಉಪೇಂದ್ರ ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
#Upendra #AtrocityCase #Prajaakeeya #casteistremarks, #UpendraFans #Realstar #Kabza #Absconding #UpendraControversy #UpendraFacebooklive
~HT.36~ED.35~PR.35~